No menu items!
Thursday, December 5, 2024

“ಅವನಿಲ್ಲದೇ ಸಿನಿಮಾ ರಿಲೀಸ್​ ಆಗ್ತಿರೋದು ನೋವು ತಂದಿದೆ,” ಶಿವರಾಜ್ ಕುಮಾರ್

Must read

ಮೈಸೂರು: ಅಪ್ಪು ಇಲ್ಲದ ಹುಟ್ಟು ಹಬ್ಬ ನನಗೆ ದುಃಖ ತಂದಿದೆ, ಹುಟ್ಟುಹಬ್ಬಕ್ಕೆ ಇಬ್ಬರೂ ಗಿಫ್ಟ್​ ಶೇರ್​ ಮಾಡಿಕೊಳ್ತಿದ್ವಿ. ಜೇಮ್ಸ್​ ಡಬ್ಬಿಂಗ್​​ ಮಾಡುವ ವೇಳೆ ತುಂಬಾ ನೋವಾಯ್ತು ಎಂದು ನಟ ಶಿವರಾಜ್​​ಕುಮಾರ್​​​ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ನಟ ಶಿವರಾಜ್​​ಕುಮಾರ್​​​, ಅಪ್ಪುಗೆ ಬ್ರಾಂಡ್ ವಾಚ್, ಬೆಲ್ಟ್, ಗಾಗಲ್ ಸಾಕಷ್ಟು ಕೊಟ್ಟಿದ್ದೇನೆ, ಅವನಿಲ್ಲದೇ ಸಿನಿಮಾ ರಿಲೀಸ್​ ಆಗ್ತಿರೋದು ನೋವು ತಂದಿದೆ, ಫಿಲ್ಮ್ ಸಿಟಿಗೆ ಪುನೀತ್ ಹೆಸರಿಟ್ಟರೆ ನಮಗೆ ಸಂತೋಷ, ಕುಟುಂಬ ಸದಸ್ಯನಾಗಿ ನಾನು ಆ ರೀತಿಯ ಒತ್ತಡ ಮಾಡಲ್ಲ.

ಚಿತ್ರರಂಗಕ್ಕೆ ದುಡಿದ ಸಾಕಷ್ಟಿದ್ದಾರೆ. ಅವ್ರನ್ನೂ ಪರಿಗಣಿಸಬಹುದು ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!