ಬಿಜೆಪಿ ಮುಸ್ಲಿಂ ಮಹಿಳೆಯರ ಪರ : ಮೋದಿ
ಲಕ್ನೋ: ಬಿಜೆಪಿಯವರಿಗೆ ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ಗೌರವವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ಭುಗಿಲೆದ್ದಿದೆ. ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿರುವ...
ಸೋಮವಾರದಿಂದ 9, 10ನೇ ತರಗತಿ ಪುನಾರಂಭ, ಕಾಲೇಜು ರಜೆ ಫೆಬ್ರವರಿ 16ವರೆಗೆ ವಿಸ್ತರಣೆ
ಬೆಂಗಳೂರು : ಸೋಮವಾರದಿಂದ 9, 10ನೇ ತರಗತಿಗಳು ಮತ್ತೆ ಆರಂಭವಾಗಲಿದ್ದು, ಪದವಿ ಹಾಗೂ ಪದವೀಪೂರ್ವ ತರಗತಿಗಳ ರಜೆಯನ್ನು ಫೆಬ್ರವರಿ 16ರವರೆಗೆ ವಿಸ್ತರಿಸಲಾಗಿದೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಉಂಟಾಗಿರುವ ವಿಕೋಪ ಪರಿಸ್ಥಿತಿ...
ಹಿಂಡಲಗಾ ಗಣೇಶ್ ಮಂದಿರ ಬಳಿ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ
ಬೆಳಗಾವಿ : ಹಿಂಡಲಗಾ ರಸ್ತೆಯಲ್ಲಿರುವ ಗಣಪತಿ ಮಂದಿರದ ಬಳಿಯಿರುವ ಕೆರೆಯಲ್ಲಿ ತಮ್ಮಿಬ್ಬರು ಮಕ್ಕಳೊಂದಿಗೆ ಬಿದ್ದು ಸಹ್ಯಾದ್ರಿ ನಗರದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷ್ಣಾ ಎಂಬ ಹೆಸರಿನ 36 ವರುಷದ ಮಹಿಳೆ, ತಮ್ಮ ಮಕ್ಕಳಾದ 4...
ಚೆಕ್ ಬೌನ್ಸ್, ಧಾರವಾಡ ಪ್ರಾಚಾರ್ಯರ ಬಂಧನಕ್ಕೆ ಗೋಕಾಕ ಕೋರ್ಟ್ ಆದೇಶ
ಪಡೆದ ಸಾಲಕ್ಕೆ ಭದ್ರತೆಯಾಗಿ ನೀಡಿದ್ದ ಬ್ಯಾಂಕ್ ಚೆಕ್ ಬೌನ್ಸ್ ಆಗಿದ್ದದರಿಂದ ಗೋಕಾಕ ನ್ಯಾಯಾಲಯ ಪ್ರಾಚಾರ್ಯರೊಬ್ಬರ ಬಂಧನಕ್ಕೆ ಆದೇಶ ನೀಡಿದೆ.
ಧಾರವಾಡದಲ್ಲಿನ ಪ್ರಖ್ಯಾತ ಕಾಲೇಜೊಂದರ ಪ್ರಚಾರ್ಯರಾದ ದುರ್ಗಪ್ಪ ಕರದೋಣಿ ವಿಠಲ್ ಎಂಬವರಿಂದ ಕೆಲ ತಿಂಗಳ ಹಿಂದೆ...
MA ಸಂಸ್ಕೃತದಲ್ಲಿ 5 ಚಿನ್ನದ ಪಡೆದ ಮುಸ್ಲಿಂ ವಿದ್ಯಾರ್ಥಿನಿ
ಲಕ್ನೋ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಸ್ನಾತಕೋತ್ತರ (MA ) ಮುಸ್ಲಿಂ ವಿದ್ಯಾರ್ಥಿನಿ ಸಂಸ್ಕೃತದಲ್ಲಿ ಐದು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ನವೆಂಬರ್‌ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಗಜಾಲಾ ಅವರ ಹೆಸರನ್ನು ಘೋಷಿಸಲಾಯಿತು, ಆದರೆ ಕೋವಿಡ್ -19...
ಧಾರ್ಮಿಕ ವಸ್ತ್ರ : ಹೈ ಕೋರ್ಟ್ ಮಧ್ಯಂತರ ತಡೆ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೊಸ ಅರ್ಜಿ
ದಿಲ್ಲಿ : ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಪ್ರಶ್ನಿಸಿ ಹಿಜಾಬ್ ಧರಿಸುವ ಧಾರ್ಮಿಕ ಹಕ್ಕಿಗಾಗಿ ಹೋರಾಡುತ್ತಿರುವ ವಿದ್ಯಾರ್ಥಿನಿಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರಗಳನ್ನು ಧರಿಸುವುದನ್ನು ಮೌಖಿಕವಾಗಿ ನಿಷೇಧಿಸಿರುವ...
ರಾಜ್ಯದಲ್ಲಿ ಕ್ಷಿಣವಾಗುತ್ತಿದೆ ಕೊರೋನಾ ಸೋಂಕು
ಬೆಂಗಳೂರು: ಕರ್ನಾಟಕದಲ್ಲಿ ಇಂದು, ಗುರುವಾರ ಹೊಸದಾಗಿ 5,019 ಕೊರೊನಾ ಸೋಂಕುಗಳು ದಾಖಲಾಗಿವೆ. ಇದೇವೇಳೆರಾಜ್ಯದಲ್ಲಿ 39 ಮರಣ ಪ್ರಕರಣ ದಾಖಲಾಗಿದೆ.
ನಿನ್ನೆ 5,339 ಸೋಂಕು ದಾಖಲಾಗಿತ್ತು. ಇಂದು ಗುರುವಾರ ರಾಜ್ಯದಲ್ಲಿ ಒಟ್ಟು 13,923 ಮಂದಿ ಗುಣಮುಖರಾಗಿ...
ಬೈಕ್ ರಸ್ತೆ ಡಿವೈಡ ಗೆ ಹಾಯ್ದು ಇಬ್ಬರು ಸಹೋದರರ ಸಾವು
ಬೆಳಗಾವಿ : ಬೈಕ್ ರಸ್ತೆ ಮಧ್ಯದ ಡಿವೈಡ್ ಗೆ ಡಿಕ್ಕಿ ಹೊಡೆದು ಬಿದ್ದು ಗೋಕಾಕ ಮೂಲದ ಇಬ್ಬರು ಸಹೋದರರು ಅಸುನಿಗಿದ ಘಟನೆ ಗುರುವಾರ ಸಂಭವಿಸಿದೆ.
ಉಧ್ಯಮಭಾಗದ ಅಶೋಕ್ ಐರನ್ ಪ್ಲಾಂಟ್ ನಲ್ಲಿ ಕೆಲಸಕಿದ್ದ ಕಿರಣ್...
ಶನಿವಾರ, ಭಾನುವಾರ ಮುಖ್ಯಮಂತ್ರಿ ಹಾವೇರಿ, ಧಾರವಾಡ ಜಿಲ್ಲೆ ಭೆಟ್ಟಿ
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶನಿವಾರ, ಭಾನುವಾರ ತಮ್ಮ ತವರು ಜಿಲ್ಲೆ ಧಾರವಾಡ, ತಾವು ಪ್ರತಿನಿದಿಸುವ ಹಾವೇರಿ ಜಿಲ್ಲೆಗಳಿಗೆ ಭೆಟ್ಟಿ ನೀಡಲಿದ್ದು ಹಲವಾರು ಕಾರ್ಯಕ್ರಮಗಳಲ್ಲಿ ಬಾಗವಹಿಸಲಿದ್ದಾರೆ.
ಶನಿವಾರ ಮಧ್ಯಾಹ್ನ ಬೆಂಗಳೂರಿನಿಂದ ಬೆಳಗಾವಿ ಸಾಂಬ್ರಾ...
ಹಿಜಾಬ್ ಪರ ಪಾಕಿಸ್ತಾನದ ಮಾಲಾಲಾ ಪ್ರತಿಕ್ರಿಯೆ
ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ, ನೊಬೆಲ್ ಪ್ರಶಸ್ತಿ ಪುರಸ್ಕೃತೆ ಪಾಕಿಸ್ತಾನದ ಮಲಾಲಾ ಯೂಸುಫ್ ಝಾಯಿ ಕೂಡ ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ಹಿಜಾಬ್-ಕೇಸರಿ ಶಾಲು ತಾರಕಕ್ಕೇರಿದೆ. ಕಾಲೇಜು ಕ್ಯಾಂಪಸ್ ಒಳಗೆ, ಕ್ಲಾಸ್ರೂಮ್ನೊಳಗೆ...