ಬೆಳಗಾವಿ ಆಶ್ರಮದಲ್ಲಿನ ಮೂವರು ಯುವತಿಯರು ನಾಪತ್ತೆ
ಬೆಳಗಾವಿ: ಮೂರು ಯುವತಿಯರು ಬೆಳಗಾವಿಯಲ್ಲಿ ನಾಪತ್ತೆಯಾಗಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಥಳದಲ್ಲಿ ನೆಲೆಸಿದ್ದ ಯುವತಿಯರ ಪತ್ತೆ ಕಾರ್ಯ ಆರಂಭವಾಗಿದೆ.
ಸದಾಶಿವ ನಗರದಲ್ಲಿರುವ ಸಮೃದ್ಧಿ ಸೇವಾ ಸಂಸ್ಥೆಯ "ಸ್ಫೂರ್ತಿ ಸ್ವಾಧಾರ ಗೃಹ" ಆಶ್ರಯದಲ್ಲಿದ್ದ ಮೇಘಾ...
ಅಂತರರಾಷ್ಟ್ರೀಯ ವಿಷಯವಾಯ್ತು ಕರ್ನಾಟಕ ಹಿಜಾಬ್ ವಿಷಯ
ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿನ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ವಿಷಯ ಅಂತರ ರಾಷ್ಟ್ರೀಯ ವಿಷಯವಾಗಿದೆ. ಹಿಜಾಬ್ ತರಗತಿ ಕೊಠಡಿಗಳಲ್ಲಿ ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವು ಬುಧವಾರ ವಾಗ್ದಾಳಿ ನಡೆಸಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ...
ಹಿಜಾಬ್ ಪ್ರಕರಣ, ಗುರುವಾರ ಮಧ್ಯಾಹ್ನ ವಿಚಾರಣೆ
ಬೆಂಗಳೂರು: ಹಿಜಾಬ್ ವಿವಾದದ ವಿಚಾರಣೆಗೆ ಹೈಕೋರ್ಟ್ ನಿಂದ ವಿಶೇಷ ಪೂರ್ಣ ಪೀಠವನ್ನು ರಚಿಸಲಾಗಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿರಿತುರಾಜ ಅವಸ್ತಿ ತಾವೂ ಸೇರಿದಂತೆ ಮೂವರು ನ್ಯಾಯಮೂರ್ತಿಗಳ ಪೀಠವನ್ನು ರಚನೆ ಮಾಡಿದ್ದಾರೆ.
ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಮತ್ತು ನ್ಯಾಯಮೂರ್ತಿ...
ದೆಹಲಿ ಕೆಂಪುಕೋಟೆ ಮಾತ್ರವಲ್ಲ, ಜಗತ್ತಿನ್ನೆಲ್ಲಡೇ ಕೇಸರಿ ಧ್ವಜ ಹಾರಿಸುತೇವೆ : ಈಶ್ವರ್ರಪ್ಪ
ಶಿವಮೊಗ್ಗ : "ಒಂದಿಲೊಂದು ದಿನ ದೆಹಲಿಯ ಕೆಂಪು ಕೋಟೆ ಮೇಲೆಯೂ ಕೇಸರಿ ಧ್ವಜ ಹಾರಿಸಿಯೇ ಹಾರಿಸುತ್ತೇವೆ," ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿರುವ...
50 ಲಕ್ಷ ಕೇಸರಿ ಶಾಲ್ಸ್ ಗೆ ಬಿಜೆಪಿ ಆರ್ಡರ್
ಬೆಂಗಳೂರು : ರಾಜ್ಯ ಬಿಜೆಪಿಯವರಿಗೆ ಹಿಜಾಬ್ ವಿಷಯ ವರದಾನವಾಗಿ ಲಭಿಸಿದ್ದು, ಬರುವ ಚುನಾವಣೆಯವರೆಗೆ ವಿಷಯ ಜೀವಂತವಾಗಿಟ್ಟುಕೊಳ್ಳಲು ಬಿಜೆಪಿ ತೀರ್ಮಾನಿಸಿದು, ಗುಜರಾತಿನ ಬಟ್ಟೆ ಗಿರಾನಿಯೊಂದಕ್ಕೆ 50 ಲಕ್ಷ ಕೇಸರಿ ಶಾಲುಗಳಿಗೆ ಆರ್ಡರ್ ಮಾಡಿದ್ದಾರೆ. ಯಾರು...
ಪ್ರೇಮಿಗಾಗಿ ಆತನ ಕುಟುಂಬದ ಐವರನ್ನು ಹತ್ಯೆಗೈದಿದ್ದಳು ಹಂತಕಿ
ಮಂಡ್ಯ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್‍ನ ಬಜಾರ್ ಲೈನ್ ಬಡಾವಣೆಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆಯನ್ನು ಪೊಲೀಸರು ಎರಡೇ ದಿನದಲ್ಲಿ ಭೇದಿಸಿ...
ಹಿಜಾಬ್, ಕೇಸರಿ ಶಾಲ್ ವಿವಾದ, ಇಂದಿನಿಂದ ಮೂರು ದಿನ ಶಾಲೆ, ಕಾಲೇಜಗಳಿಗೆ ರಜೆ
ಬೆಂಗಳೂರು : ಜಿಜಾಬ್, ಕೇಸರಿ ಹಾಗೂ ನೀಲಿ ಶಾಲ್ ವಿವಾದ ಶಿಕ್ಷಣ ಸಂಸ್ಥೆಗಳಲ್ಲಿ ದಿನದಿಂದ ದಿನಕ್ಕೆ ತೀವ್ರ ತಿರುವುಗಳನ್ನು ಪಡೆಯುತ್ತಿರುವದರಿಂದ ಸರಕಾರ 9, 10ನೇ ತರಗತಿ ಹಾಗೂ ಪದವಿಪೂರ್ವ ತರಗತಿಗಳಿಗೆ ಇಂದಿನಿಂದ ಶುಕ್ರವಾರದವರೆಗೆ...
ಅರವಿಂದ್ ಪಾಟೀಲ್ ಗೆ ಬಿಜೆಪಿ ಗ್ರೀನ್ ಸಿಗ್ನಲ್
ಪಣಜಿ : ಖಾನಾಪುರ ಮಾಜಿ ಶಾಸಕ ಅರವಿಂದ್ ಪಾಟೀಲ್ ಅವರ ಪಕ್ಷ ಸೇರ್ಪಡೆಗೆ ಕೊನೆಗೂ ಬಿಜೆಪಿ ಸಮ್ಮತಿ ನೀಡಿದೆ.
ಪಕ್ಷದ ಗೋವಾ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ, ಮಹಾರಾಷ್ಟ್ರ ದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್...
ಹಿಜಾಬ್ ವಿವಾದಕ್ಕೆ ಶಾಸಕ ಹಾಲಾಡಿ ಶೆಟ್ಟಿ ಕಾರಣ, ಹೈಕೋರ್ಟ್ ನಲ್ಲಿ ದೂರು ದಾಖಲಿಸಿದ ವಿದ್ಯಾರ್ಥಿನಿಯರು
ಬೆಂಗಳೂರು: ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳು ಹಿಜಾಬ್ ಧರಿಸುವುದಕ್ಕೆ ಸಂಬಂಧಿಸಿದ ವಿವಾದ ತಾರಕ್ಕೇರಿರುವ ನಡುವೆಯೇ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನಿರ್ದೇಶನದ ಮೇರೆಗೆ ತಮಗೆ ಕಾಲೇಜಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿ ಉಡುಪಿ...
ಸರಕಾರಿ ನೌಕರರು ಇನ್ನು ಮುಂದೆ ಕಚೇರಿಗೆ ಆಗಮಿಸಿದಾಗ, ಹೊರಡುವಾಗ ತಮ್ಮಲಿರುವ ನಗದು ಹಣ ಘೋಸಿಸಬೇಕು
ಬೆಂಗಳೂರು : ರಾಜ್ಯ ಸರಕಾರದ ಎಲ್ಲ ಇಲಾಖೆಗಳಲ್ಲಿ ಇನ್ನು ಮುಂದೆ ನಗದು ನಿರ್ವಹಣೆ ವಹಿ ಘೋಷಿಸುವಂತೆ ಸೂಚಿಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ನವೆಂಬರ್ 10ರಂದು ಹೈಕೋರ್ಟ್ ನೀಡಿದ ಸೂಚನೆ...