No menu items!
Thursday, November 21, 2024
- Advertisement -spot_img

CATEGORY

Kannada

ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲ್ ಗಳಿಗೆ ಅವಕಾಶವೇಯಿಲ್ಲ : ಗೃಹ ಸಚಿವ

ಬೆಂಗಳೂರು: ಸರ್ಕಾರದ ಆದೇಶದಲ್ಲಿ ಧರ್ಮದ ಭೇದವಿಲ್ಲ ಮತ್ತು ಹಿಜಾಬ್ ಮತ್ತು ಕೇಸರಿ ಶಾಲು ಎರಡನ್ನೂ ಕಾಲೇಜು ಆವರಣದಲ್ಲಿ ಅನುಮತಿಸಲಾಗುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ ಹೇಳಿದರು.ಉಡುಪಿ ಜಿಲ್ಲೆಯ ಕುಂದಾಪುರದ...

ಕೊರೋನಾ ಸೊಂಕಿನಲ್ಲಿ ಇಳಿಕೆ, ಹೊಸ ಸೊಂಕಿತರಿಗಿಂತಗುಣವಾದವರೇ ಹೆಚ್ಚು

ಬೆಂಗಳೂರು: ಕರ್ನಾಟಕದಲ್ಲಿ ದೈನಂದಿನ ಕೊರೊನಾ ಸೋಂಕು ಮತ್ತಷ್ಟು ಕಡಿಮೆಯಾಗಿದೆ. ಇಂದು, ಸೋಮವಾರ ಹೊಸದಾಗಿ 6151 ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದ ಬಳಲುತ್ತಿದ್ದ 49 ಜನರು ಮೃತಪಟ್ಟಿದ್ದಾರೆ ಹಾಗೂ 16,802...

ಪೊಲೀಸರೆಂದು ವೃದ್ಧ ದಂಪತಿಗಳನ್ನು ದೋಚಿದ ವಂಚಕರು

ಬೆಳಗಾವಿ : ತಾವು ಪೊಲೀಸರೆಂದು ಹೇಳಿಕೊಂಡು ಮದುವೆಗೆ ಹೋಗುತ್ತಿದ್ದ ವೃದ್ಧ ದಂಪತಿಗಳಿದ್ದ ಕಾರನ್ನು ತಡೆದ ಇಬ್ಬರು ವ್ಯಕ್ತಿಗಳು ಮಹಿಳೆಯ 25ಗ್ರಾಂ ಚಿನ್ನದ ಮಂಗಳಸೂತ್ರ ದೋಚಿಕೊಂಡು ಪಲಾಯನ ಮಾಡಿದ ಘಟನೆ ಇಂದು ಸೋಮವಾರ ಗಣೇಶಪುರ್...

82 ವರುಷದ ಪತಿ ವಿರುದ್ಧ ವರದಕ್ಷಿಣೆ, ಹಿಂಸೆ ದೂರು ದಾಖಲಿಸಿದ 78 ವರುಷದ ಪತ್ನಿ

ಕಾನ್ಪುರ: ನಂಬಲಸಾದ್ಯವಾದ ಆಘಾತಕಾರಿ ಪ್ರಕರಣವೊಂದು ಕಾನಪುರ್ ದಿಂದ ವರದಿಯಗಿದ್ದು, 78-ವರುಷದ ಮಹಿಳೆಯೊಬ್ಬರು 82-ವರುಷದ ತಮ್ಮ ಪತಿಯ ವಿರುದ್ಧ ವರದಕ್ಷಿಣೆ ಹಾಗೂ ಕೌಟುಂಬಿಕ ಕಿರುಕುಳದ ದೂರನ್ನು ಪೊಲೀಸರಿಗೆ ನೀಡಿದ್ದಾರೆ. "ನನ್ನ ಪತಿ ತವರು ಮನೆಯಿಂದ ವರದಕ್ಷಿಣೆ...

ಹಿಜಾಬ್ ವಿದ್ಯಾರ್ಥಿನಿಗಳಿಗೆ ನೀಲಿ ಶಾಲ್ ಬೆಂಬಲ

ಚಿಕ್ಕಮಗಳೂರು, 7- ಕುಂದಾಪುರ ನ ಕಾಲೇಜು ಗಳಲ್ಲಿ ಹಿಜಾಬ್, ಕೇಸರಿ ಶಾಲ್ ವಿವಾದ ಪ್ರಾರಂಭಗೊಂಡಂತೆ, ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಈಗ ನೀಲಿ ಶಾಲು ಪ್ರತ್ಯಕ್ಷವಾಗಿದ್ದು, ಹಿಜಾಬ್ ಧರಿಸಿಬರುವ ವಿದ್ಯಾರ್ಥಿನಿಗಳ ಬೆಂಬಲಕ್ಕೆ ದಲಿತ ವಿದ್ಯಾರ್ಥಿ...

ಬಸವನಾಡಿಗೂ ಬಂತು ಹಿಜಾಬ್, ಕೇಸರಿ ಶಾಲ್ ವಿವಾದ, ಎರಡು ಕಾಲೇಜು ಗಳಿಗೆ ರಜೆ

ವಿಜಯಪುರ : ಕರಾವಳಿ ಜಿಲ್ಲೆಗಳಿಗೆ ಮೀಸಲಾಗಿದ್ದ ಹಿಜಾಬ್, ಕೇಸರಿ ಶಾಲು ವಿವಾದ ಈಗ ರಾಜ್ಯದಲ್ಲೆಡೆ ವ್ಯಾಪಿಸುತ್ತಿದೆ. ಸೋಮವಾರ ಇದರ ಬಿಸಿ ಬಸವನಾಡಿಗೂ ಹೊಡೆದಿದ್ದು ಹಿಜಾಬ್ ಗೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು...

ಹಿಜಾಬ್ ತೆಗೆಯಲು ನಿರಾಕರಣೆ, ವಿದ್ಯಾರ್ಥಿನಿಯರನ್ನು ಪ್ರತೇಕ ಕೊಠಡಿಯಲ್ಲಿ ಕುಡ್ರಿಸಿದ ಸರಕಾರಿ ಕಾಲೇಜು

ಕುಂದಾಪುರ: ಈಗಾಗಲೇ ಹಿಜಾಬ್, ಕೇಸರಿ ಶಾಲು ವಿವಾದದ ಹಿನ್ನಲೆಯಲ್ಲಿ ಕುಂದಾಪುರದ ಸರ್ಕಾರಿ ಕಾಲೇಜುಗಳಿಗೆ 2 ದಿನ ರಜೆ ಘೋಷಣೆ ಮಾಡಲಾಗಿತ್ತು. ಇದರ ನಡುವೆ ರಾಜ್ಯ ಸರ್ಕಾರ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ, ಆದೇಶಿಸಿತ್ತು. ಹೀಗಿದ್ದೂ ಇಂದು ಕಾಲೇಜು...

ವರನಟ ರಾಜ್ ಕುಮಾರ್ ಕಂಚಿನ ಪ್ರತಿಮೆ ಮಿಸ್ಸಿಂಗ್

ಬೆಂಗಳೂರು: ನಗರದ ಲುಂಬಿನಿ ಪಾರ್ಕ್ ನಲ್ಲಿ ಸ್ಥಾಪಿಸಿದ್ದ ವರನಟ ಡಾ.ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿ ಕಳೆದ ಎರಡು ದಿನಗಳಿಂದ ಕಾಣೆಯಾಗಿದೆ. ಕಂಚಿನ ಪ್ರತಿಮೆಯಾಗಿರುವದರಿಂದ ಮಾರಾಟ ಮಾಡುವ ಉದ್ದೇಶದಿಂದ ಅದನ್ನು ಕಳ್ಳತನ ಮಾಡಿರುವ ಸಾಧ್ಯತೆಯಿದೆ. ಕಳೆದ...

ರಾಜ್ಯದಲ್ಲಿ ಕೊರೋನಾ ದಿಡೀರ್ ಇಳಿಕೆ, ಬೆಳಗಾವಿಯಲ್ಲಿ ಸೊಂಕಿತರಿಗಿಂತ ಗುಣವಾದವರೇ ಹೆಚ್ಚು

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೊಂಕೀತರ ಸಂಖ್ಯೆಯಲ್ಲಿ ಇಳಿತರ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 8,425 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಬೆಳಗಾವಿಯಲ್ಲಿ 221 ಜನರಲ್ಲಿ ಸೋಂಕು ಕಂಡುಬಂದಿದ್ದರೆ, 568 ಸೊಂಕಿತರು ಗುಣವಾಗಿದ್ದಾರೆ,...

“ಭಾರತದ ಗಾನಕೋಗಿಲೆ” ಲತಾ ಮಂಗೇಶ್ಕರ್ ಮದುವೆ ಯಾಕೆ ಆಗಿರಲಿಲ್ಲ ?

ಮುಂಬಯಿ : 75ಕ್ಕೂ ಹೆಚ್ಚು ವರ್ಷಗಳಿಂದ 36 ಭಾಷೆಗಳಲ್ಲಿ ಲಕ್ಷಾಂತರ ಹಾಡುಗಳನ್ನು ಹಾಡಿರುವ ಲತಾ ಮಂಗೇಶ್ಕರ್ 1929ರ ಸೆಪ್ಟೆಂಬರ್ 28ರಲ್ಲಿ ಜನಿಸಿದರು. ಲತಾ ಮಂಗೇಶ್ಕರ್ ವೃತ್ತಿ ಜೀವನದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ...

Latest news

- Advertisement -spot_img
error: Content is protected !!