ಪುಣೆಯಲ್ಲಿ ನಿರ್ಮಾಣ ಹಂತದ ಕಟ್ಟಡದ ಸ್ಲಾಬ್ ಕುಸಿದು ಐವರು ಕಾರ್ಮಿಕರ ಸಾವು
ಪುಣೆ : ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಐವರು ಕಟ್ಟಡ ಕಾರ್ಮಿಕರು ಮೃತಪಟ್ಟು, ಏಳು ಜನ ಗಾಯಗೊಂಡ ಘಟನೆ ಪುಣೆಯ ಯರವಾಡ ಪ್ರದೇಶದ ಶಾಸ್ತ್ರಿನಗರ ಪ್ರದೇಶದಲ್ಲಿ ನಡೆದಿದೆ.
ಅಪಘಾತಕ್ಕೆ ಕಾರಣವೆಂದು ಗುತ್ತಿಗೆದಾರನ ವಿರುದ್ಧ ಎಫ್‌ಐಆರ್...
ನಕಲಿ RT-PCR ನೆಗೆಟಿವ್ ಸರ್ಟಿಫಿಕೇಟ್ ಪಡೆದು ರಾಜ್ಯ ಪ್ರವೇಶಿಸುತ್ತಿದ್ದ 12 ಪ್ರಯಾಣಿಕರ ವಿರುದ್ಧ ಕೇಸ್
ಬೆಳಗಾವಿ : ಮಹಾರಾಷ್ಟ್ರ ದಲ್ಲಿ ನಕಲಿ RT-PCR ನೆಗೆಟಿವ್ ಸರ್ಟಿಫಿಕೇಟ್ ಪಡೆದು ಕರ್ನಾಟಕಕ್ಕೆ ಬರಲು ಯತ್ನಿಸಿದ 12 ಜನರ ವಿರುದ್ಧ ನಿಪ್ಪಾಣಿ ಗ್ರಾಮೀಣ ಪೊಲೀಸರು ದೂರು ದಾಖಳಿಸಿದ್ದು, ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಬೇರೆ ರಾಜ್ಯಗಳಿಂದ...
ಮತ್ತೇ ನೈತಿಕ ಪೊಲೀಸಿಂಗ್, ಅನ್ಯ ಕೋಮಿನ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದಕ್ಕೆ ಥಳಿತ
ಕುಂದಾಪುರ: ತಾಲೂಕಿನ ಬೇರೆ ಬೇರೆ ಕಾಲೇಜಿನಲ್ಲಿ ಹಿಜಾಬ್ ವಿವಾದ ಬೆನ್ನಲ್ಲೇ ಗುರುವಾರ ಬೆಳಗ್ಗೆ ಬಿದ್ಕಲ್ ಕಟ್ಟೆ ಬಳಿ ಬಸ್ಸಿನಲ್ಲಿ ಐಟಿಐ ವಿದ್ಯಾರ್ಥಿಯ ಮೇಲೆ ಮೂವರು ದುಷ್ಕರ್ಮಿಗಳು ನಡೆಸಿದ ಹಲ್ಲೆ ಪ್ರಕರಣ ಉದ್ವಿಗ್ನತೆ ಕಾರಣವಾಗಿದೆ.
ಬಸ್ಸಿನಲ್ಲಿ...
ಹಿಜಾಬ್ ಕೇಸ್, ಫೆಬ್ರವರಿ 8ಕ್ಕೆ ವಿಚಾರಣೆ
ಬೆಂಗಳೂರು: ಉಡುಪಿಯ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿರುವ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಕ್ರಮ ಪ್ರಶ್ನಿಸಿ ವಿದ್ಯಾರ್ಥಿನಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಫೆಬ್ರವರಿ 8ಕ್ಕೆ ನಡೆಸಲಿದೆ.ವಿದ್ಯಾರ್ಥಿನಿ ರೇಷ್ಮಾ ಫಾರೂಕ್, ಇತರೆ ವಿದ್ಯಾರ್ಥಿನಿ ಸಲ್ಲಿಸಿರುವ ಅರ್ಜಿಯನ್ನು...
ಬೆಳಗಾವಿಯಲ್ಲಿ ಗುರುವಾರ ಕೋವಿಡ್ ದಾಖಲೆ
ಬೆಳಗಾವಿ : ರಾಜ್ಯದಲ್ಲಿ ಇತ್ತೀಚಿಗೆ ಮೆತ್ತಗಾಗುತ್ತಿರುವ ಕೊರೋನಾ ಸೋಂಕು ಬೆಳಗಾವಿ ಜಿಲ್ಲೆಯಲ್ಲಿ ಪ್ರತಿದಿನ ಹೊಸ ಹೊಸ ದಾಖಲೆ ಸ್ಥಾಪಿಸುತ್ತಿದೆ. ಈ ವರೆಗಿನ ಎಲ್ಲ ದಾಖಲೆಗಳನ್ನು ಮುರಿದಿರುವ ಸೋಂಕು ಗುರುವಾರ 1508 ಜನರಲ್ಲಿ ಕಂಡುಬಂದಿದೆ....
ಮೀನುಗಾರನನ್ನು ಮೂತಿಯಿಂದ ತಿವಿದು ಕೊಂದ ಮರ್ಲಿನ್ ಮೀನು
ವಿಶಾಖಪಟ್ಟಣಂ : ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಕರಾವಳಿಯ ದೈತ್ಯ ಮೀನು ಮಾರ್ಲಿನ್ ತನ್ನ ಈಟಿಯಂತಹ ಮೂತಿಯಿಂದ ಚುಚ್ಚಿ ಮೀನುಗಾರನೊಬ್ಬನನ್ನು ಕೊಂದು ಹಾಕಿದೆ.ವಿಶಾಖಪಟ್ಟಣಂನ ದಕ್ಷಿಣದ ಪರವಾಡ ಪೊಲೀಸ್ ಠಾಣಾ ವ್ಯಾಪ್ತಿಯ ತೀರದಿಂದ 60 ನಾಟಿಕಲ್...
ಇಂದೂ ಸಾವಿರ ದಾಟಿತು ಕೊರೋನಾ ಸೊಂಕೀತರ ಮೊತ್ತ
ಬೆಳಗಾವಿ : ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದ್ದು ಬುಧುವಾರ ಕೂಡ ಸೊಂಕೀತರ ಸಂಖ್ಯೆ ಒಂದು ಸಾವಿರ ದಾಟಿದೆ. ಸಮಾಧಾನಕರ ವಿಷಯವೆಂದರೆ ಸೊಂಕಿನಿಂದ ಗುಣವಾದವರ ಸಂಖ್ಯೆಯೂ ಹೆಚ್ಚು ಕಡಿಮೆ ಅಷ್ಟೇಯಿದೆ.
ಇಂದು ಹೊಸದಾಗಿ...
ಮಗುವನ್ನು ಕರಡಿ ಬೋನಿಗೆ ಎಸೆದ ತಾಯಿ
ಉಜ್ಬೇಕಿಸ್ತಾನ : ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳು ತನ್ನ 3 ವರ್ಷದ ಮಗುವನ್ನು ಮೃಗಾಲಯದಲ್ಲಿದ್ದ ಕರಡಿ ಬೋನಿಗೆ ಎಸೆದ ಆಘಾತಕಾರಿ ಘಟನೆ ಉಜ್ಬೇಕಿಸ್ತಾನದ ಮೃಗಾಲಯವೊಂದರಲ್ಲಿ ನಡೆದಿದೆ. ಮಗುವನ್ನು ಎತ್ತಿಕೊಂಡಿದ್ದ ಮಹಿಳೆ ಪ್ರವಾಸಿಗರ ಎದುರೇ...
ಕಾರ್ ಗೆ ಟ್ರಕ್ ಡಿಕ್ಕಿ, ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು
ಹುಣಸೂರು : ಕಾರು ಮತ್ತು ಟ್ರಕ್ ನಡುವೆ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹುಣಸೂರು ತಾಲೂಕಿನ ಮೈಸೂರು- ಹಾಸನ ಹೆದ್ದಾರಿಯ ಹೊಸರಾಮನಹಳ್ಳಿ ಬಳಿ...
“ಪ್ರೇಮಿಗಳ ದಿನ” ದಂದು ಕಾಂಗ್ರೆಸ್ ಗೆ ‘ಗುಡ್ ಬೈ’ ಹೇಳಲಿದ್ದಾರೆ ಇಬ್ರಾಹಿಂ
ಮೈಸೂರು:
ವಿಧಾನ ಪರಿಷತ್ ವಿರೋಧಿ ಪಕ್ಷದ ಅಧ್ಯಕ್ಷ ಸ್ಥಾನ ತಪ್ಪಿಹೋಗಿದ್ದಕ್ಕೆ ಹತಾಶರಾಗಿರುವ ಸಿಎಂ ಇಬ್ರಾಹಿಂ ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ತಮ್ಮ ಪರಿಷತ್ ಸ್ಥಾನಕ್ಕೆ, ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೇನಾಮೆ ನೀಡುವದಾಗಿ...