ಸಾಗರದಲ್ಲಿ ಮುಳುಗಿತ್ತು 4000 ಐಷರಾಮಿ ಕಾರು ಸಾಗಿಸುತಿದ್ದ ಹಡಗು
ಲ್ಯಾಂಬೊರ್ಗಿನಿ, ಔಡಿ, ಪಾರ್ಶೆ, ಬೆಂಟ್ಲಿ ಸೇರಿದಂತೆ 4000 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಸಾಗಿಸುತ್ತಿದ್ದ ಬೃಹತ್ ಸರಕು ಸಾಗಣಿಕೆ ಹಡಗೊಂದು ಪೋರ್ಚುಗಲ್ ಬಳಿ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದೆ.
ಸಿಂಗಪುರದ ಎಂಓಎಲ್ ಶಿಪ್ ಮ್ಯಾನೇಜ್‌ಮೆಂಟ್ ಕಂಪನಿ...
ಸೇವಾ ನಿವೃತ್ತಿ ಹೊಂದಿದ ಜಿಲ್ಲೆಯ ಕಾರ್ಗಿಲ್ ಯೋಧನಿಗೆ ಅಧುರಿ ಸ್ವಾಗತ ನೀಡಿದ janate
ಬೆಳಗಾವಿ : ಕಾರ್ಗಿಲ್ ಯುದ್ಧದಲ್ಲಿ ಮೂವರು ಉಗ್ರವಾದಿಗಳನ್ನು ಹತ್ಯೆ ಮಾಡಿ ಅಪ್ರತಿಮ ಶೌರ್ಯ ಮೆರೆದಿದ್ದ ಬೆಳಗಾವಿ ಜಿಲ್ಲೆಯ ಯೋಧ, ಬಸಪ್ಪ ರಾಚಪ್ಪ ಮುಗಳಿಹಾಳ ಸೇವೆಯಿಂದ ನಿವೃತ್ತಿಗೊಂಡು ಮೊದಲನೇ ಸಲ ತವರು ಜಿಲ್ಲೆಗೆ ಬುಧುವಾರ...
“ನಡೆದುಕೊಂಡಾದರೂ ಮೊದಲು ಖಾರ್ಕಿವ್ ತೇಜಿಸಿ,” ಭಾರತೀಯರಿಗೆ ದೆಹಲಿ ಸೂಚನೆ
ನವದೆಹಲಿ: ಉಕ್ರೇನ್‌ನ ಎರಡನೇ ಅತಿದೊಡ್ಡ ನಗರದ ಮೇಲೆ ರಷ್ಯಾ ತನ್ನ ಹಾನಿಕಾರಕ ಬಾಂಬ್ ದಾಳಿಯನ್ನು ಮುಂದುವರೆಸಿರುವದರಿಂದ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಎಂತಹದೇ ಪರಿಸ್ಥಿತಿಯಿದ್ದರೂ ತಕ್ಷಣವೇ ಖಾರ್ಕಿವ್ ನಗರ ತೊರೆಯುವಂತೆ ಎಲ್ಲಾ ಭಾರತೀಯರಿಗೂ...
ಅನಾರೋಗ್ಯದಿಂದ ಬಳಲುತ್ತಿದ್ದ ಭಾರತೀಯ ವೈದ್ಯಕೀಯ ವಿದ್ಯಾರ್ಥಿ ಉಕ್ರೈನ್ ನಲ್ಲಿ ಸಾವು
ನವದೆಹಲಿ: ರಷ್ಯಾದ ಸೇನೆಯ ಆಕ್ರಮಣದ ನಂತರ ಯುದ್ಧ ನಡೆಯುತ್ತಿರುವ ಉಕ್ರೇನ್‌ನಲ್ಲಿ ಭಾರತದ ಪಂಜಾಬ್ ಮೂಲದ ವೈದ್ಯಕೀಯ ವಿದ್ಯಾರ್ಥಿ ಬುಧುವಾರ ಅಸುನಿಗಿದ್ದಾರೆ. 22 ವರುಷದ ಚಂದನ್ ಜಿಂದಾಲ್ ಎಂಬ ವಿದ್ಯಾರ್ಥಿ ಕೆಲದಿನಗಳ ಹಿಂದೆ ಪಾರ್ಶ್...
ದ್ವಿತೀಯ ಪಿಯೂಸಿಯಲ್ಲಿ ಶೇ. 97 ಅಂಕ ಪಡೆದಿದ್ದರು ಮೃತ ನವೀನ್
ಹಾವೇರಿ : ರಷ್ಯಾದ ಶೆಲ್ ದಾಳಿಯಲ್ಲಿ ಉಕ್ರೇನ್‌ನಲ್ಲಿ ನಿನ್ನೆ ಮಂಗಳವಾರ ಮೃತಪಟ್ಟ ರಾಜ್ಯದ ನವೀನ್ ದ್ವಿತೀಯ ಪಿಯೂಸಿಯಲ್ಲಿ ಶೇ. 97 ಅಂಕ ಪಡೆದಿದ್ದರು, ಆದರೆ ವೈದ್ಯಕೀಯ ಕೋರ್ಸ್ ಗೆ ಖಡ್ಡಾಯವಾದ ರಾಷ್ಟ್ರೀಯ ಆರ್ಹತಾ...
ನಕಲಿ ಜಾತಿ ಸರ್ಟಿಫಿಕೇಟ್ ನೀಡಿದ್ದ ತಹಸೀಲ್ದಾರ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು
ಶಿವಮೊಗ್ಗ: ಜಾತಿ ಸರ್ಟಿಫಿಕೇಟ್ ಪಡೆಯಲು ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಗೆ ನಕಲಿ ಜಾತಿ ಪ್ರಮಾಣ ಪತ್ರವನ್ನು ವಿತರಿಸಿದ ಶಿವಮೊಗ್ಗ ತಹಶೀಲ್ದಾರ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಳ್ಳು ಮಾಹಿತಿ ನೀಡಿ, ಶೇಷಪ್ಪ ಎಂಬುವರು ನಕಲಿ...
218 ಭಾರತೀಯರನ್ನು ಕರೆತಂದಿತು 9ನೆ ವಿಮಾನ,ಕೀವ್ ನಲ್ಲಿನ ಎಲ್ಲ ಭಾರತೀಯರು ಸುರಕ್ಷಿತ ಸ್ಥಳಕ್ಕೆ ಶಿಫ್ಟ್
ಯುದ್ಧಪೀಡಿತ ಪ್ರದೇಶ ಉಕ್ರೇನ್ ನಲ್ಲಿ ಸಿಲುಕ್ಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಭಾರತದ 9ನೇ ವಿಮಾನ 218 ಜನರನ್ನು ಹೊತ್ತು ಬುಕಾರೆಸ್ಟ್ ನಿಂದ ದೆಹಲಿಗೆ ಬಂದಿಳಿದಿದೆ.ಕಳೆದ 24 ಗಂಟೆಗಳ್ಲಿ 1,377 ನಾಗರೀಕರನ್ನು ಭಾರತ...
ಉಕ್ರೈನ್ ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ವಾಯುಪಡೆ ಬಳಕೆ
ನವದೆಹಲಿ : ಯುದ್ಧಗ್ರಸ್ತ ಉಕ್ರೇನ್ನಲ್ಲಿರುವ ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ವಾಯುಪಡೆಗೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂದು ಅಧಿಕೃತ ಮೂಲ ಹೇಳಿದೆ.
ವಾಯುಪಡೆಯ ಸಹಾಯ ಪಡೆದುಕೊಂಡು ಕಡಿಮೆ ಸಮಯದಲ್ಲಿ ಹೆಚ್ಚಿನ ಜನರನ್ನು ಸ್ಥಳಾಂತರಿಸಬಹುದು. ಇದು...
ರಾಜ್ಯದಲ್ಲಿ ಮಂಗಳವಾರ 202 ಕೋವಿಡ್ ಹೊಸ ಪ್ರಕರಣ ದಾಖಲು
ಬೆಂಗಳೂರು: ಕರ್ನಾಟಕದಲ್ಲಿ ಮಂಗಳವಾರ ಹೊಸದಾಗಿ 202 ಕೊರೊನಾ ಸೋಂಕುಗಳು ಪತ್ತೆಯಾಗಿವೆ. ಇದೇವೇಳೆ ರಾಜ್ಯದಲ್ಲಿ ಸೋಂಕಿಗೆ 7 ಜನ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ೯೭೧ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 4,847 ಸಕ್ರಿಯ ಪ್ರಕರಣಗಳಿವೆ ಎಂದು...
ಎಂಟು ಲಕ್ಷ ರೂಪಾಯಿ ಮೌಲ್ಯದ ಟಗರು ‘ಲವ್ಲೀ ಬಾಯ್,’ ಹೃದಯಾಘಾತದಿಂದ ಸಾವು
ಬಾಗಲಕೋಟೆ: 8 ಲಕ್ಷ ರೂಪಾಯಿವರೆಗೆ ಮೌಲ್ಯ ಹೊಂದಿದ್ದ “ಲವ್ಲಿ ಬಾಯ್” ಎಂಬ ಹೆಸರಿನ ಟಗರು ಹೃದಯಾಘಾತದಿಂದ ಮೃತಪಟ್ಟಿದೆ.ಮೂಲತಃ ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ಎಚ್.ಎನ್. ಸೇಬಣ್ಣವರ ಅವರ ಈ ಟಗರು ಇದು ಕಾಳಗಕ್ಕೆ...