ರಶಿಯಾ ಶೆಲ್ ದಾಳಿಗೆ ಹಾವೇರಿ ವೈದ್ಯಕೀಯ ವಿದ್ಯಾರ್ಥಿ ಸಾವು
ಬೆಂಗಳೂರು : ಉಕ್ರೇನ್ ಮೇಲೆ ಮಂಗಳವಾರ ರಷ್ಯಾ ಮಾಡಿದ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿಯೋರ್ವ ಅಸುನಿಗಿದ್ದು, ಇತರ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಉಕ್ರೇನ್‌ನ ಎರಡನೇ ಅತಿ ದೊಡ್ಡ ನಗರವಾದ ಖಾರ್ಕೀವ್‌ನಲ್ಲಿ...
ಆಗಸ್ಟ್ 15 ರಿಂದ ಬಿಎಸ್ಏನ್ಎಲ್ 4G ಸೇವೆ ಲಭ್ಯ
ದೆಹಲಿ : ಖಾಸಗಿ ಟೆಲಿಕಾಂ ಕಂಪನಿಗಳು ದೇಶದಲ್ಲಿ ಮೊಬೈಲ್ ಫೋನ್ 5ಜಿ ಸೇವೆ ನೀಡಲು ಅಣಿಯಾಗಿರುವ ಈ ಹಂತದಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ "ಬಿಎಸ್ಎನ್ಎಲ್" ಸ್ವಾತಂತ್ರೋತ್ಸವ ದಿನವಾದ ಆಗಸ್ಟ್ 15 ರಿಂದ 3G...
ಸಾಕು ನಾಯಿಮರಿಗೆ ದೊರೆಯದ ಅನುಮತಿ, ದೇಶಕ್ಕೆ ಮರಳಲು ಭಾರತೀಯ ಇಂಜಿನಿಯರಿಂಗ್ ವಿದ್ಯಾರ್ಥಿ ನಿರಾಕರಣೆ
ಉಕ್ರೈನ್ : ಆಶ್ರಯ ಪಡೆದಿರುವ ಬಂಕರ್ ಸಮೀಪವೇ ರಷಿಯದ ಶಕ್ತಿಶಾಲಿ ಬಾಂಬ್ ಗಳು ಬಿಳುತ್ತಿವೆ, ತಮ್ಮ ದೇಶಕ್ಕೆ ಹೋಗುವ ಯಾವುದೇ ವಿಮಾನ ಬಂದರೂ ತೆರಳಲು 'ತುದಿಗಾಲಿನ ಮೇಲೆ ನಿಂತ್ತಿರುವ' ಯುದ್ಧಗ್ರಸ್ಥ ಉಕ್ರೈನ್ ದೇಶದಲ್ಲಿರುವ...
ಯುದ್ಧಗ್ರಸ್ಥ ಉಕ್ರೈನ್ ನಿಂದ ಬಂದ ನಾಲ್ವರು ರಾಜ್ಯದ ವಿದ್ಯಾರ್ಥಿ ಗಳು
ಮುಂಬಯಿ : ಯುದ್ಧ ಪೀಡಿತ ಉಕ್ರೈನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ರಾಜ್ಯದ ವಿದ್ಯಾರ್ಥಿಗಳಲ್ಲಿ ರಾಜ್ಯದ ನಾಲ್ಕು ವಿದ್ಯಾರ್ಥಿಗಳು ಇಂದು ಮುಂಬಯಿ ಬಂದಿಳಿದರು.
ಉಕ್ರೈನ್ ನ ಬುಡಾಪೆಸ್ಟ್ ನಿಂದ ಬಂದ ವಿಮಾನವೊಂದರಲ್ಲಿ ಈ ವಿದ್ಯಾರ್ಥಿಗಳು...
ರಾಜ್ಯದಾದಂತ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಮಾರ್ಚ್ 4 ರಂದು ಅನಧಿಕೃತ ರಜೆ
ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘ ಮಾರ್ಚ್ 4ರಂದು ಪ್ರತಿಭಟನೆ ಏರ್ಪಡಿಸಿರುವದರಿಂದ ಆ ದಿನ ಶಾಲೆ, ಕಾಲೇಜು ಅನಧಿಕೃತ ರಜೆ ಪಡೆಯಲಿವೆ.
ಅನುದಾನಿತ ಶಾಲಾ ಕಾಲೇಜು ನೌಕರರಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ...
ಸಿಎಂ ಬೊಮ್ಮಾಯಿ ಬೆಟ್ಟಿಯಾದ “ಮುಖವಾಡ ಇಲ್ಲದವನು 008” ಚಿತ್ರದ ನಿರ್ಮಾಪಕ ಪಾಟೀಲ್
ಬೆಳಗಾವಿ : ಸೋಮವಾರ ಬೆಳಗಾವಿಗೆ ಭೆಟ್ಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಬೆಳಗಾವಿಯ "ಓಂ ನಮಯ್ ಶಿವಾಯ ಮೂವೀಸ್" ನ ಮುಖ್ಯಸ್ಥ ಡಾ. ಗಣಪತ್ ಪಾಟೀಲ್ ಸ್ವಾಗತಿಸಿದರು.
ನ್ಯೂಜಿಲ್ಯಾಂಡ್ ನಲ್ಲಿ ವೈದ್ಯಕೀಯ ವೃತಿಯಲ್ಲಿರುವ...
2024 ರಲ್ಲಿ ದೇಶದ ರಸ್ತೆಗಳಾಗಳಿವೆ ಅಮೇರಿಕೆಗೆ ಸರಿಸಮಾನ : ಹೆದ್ದಾರಿ ಸಚಿವ ಗಡ್ಕರಿ
ಬೆಳಗಾವಿ : "ಅಮೇರಿಕೆ ವಿಶ್ವದ ಶ್ರೀಮಂತ ದೇಶ, ಅದಕ್ಕೆ ಅಲ್ಲಿನ ರಸ್ತೆಗಳೇ ಕಾರಣ. 2024 ದವರೆಗೆ ಭಾರತ ಅಮೇರಿಕಾ ದೇಶದಲ್ಲಿರುವ ರಸ್ತೆಗಳನ್ನು ತನ್ನ ಪ್ರಮುಖ ನಗರಗಳಲ್ಲಿ ಹೊಂದಲಿದೆ," ಎಂಬ ಆಶ್ವಾಸನೆಯನ್ನು ರಾಷ್ಟೀಯ ಹೆದ್ದಾರಿ...
‘ಗಡ್ಕರಿ ಅಲ್ಲ, ರೋಡ್ಕರಿ,’ ಸಚಿವ ಗಡ್ಕರಿ ಬಣ್ಣಿಸಿದ ಜೋಶಿ
ಬೆಳಗಾವಿ : ದೇಶದಲ್ಲಿ ಸಾರಿಗೆ ಮೂಲಸೌಕರ್ಯ ಕ್ಷೇತ್ರದಲ್ಲಿ ಕಡಿಮೆ ಅವಧಿಯಲ್ಲಿ ಒಂದು ಮಹತ್ವಪೂರ್ಣ, ಗಮನಾರ್ಹವಾದ ಬದಲಾವಣೆ ಪ್ರಧಾನಿ ಮೋದಿ ಆಡಳಿತದಲ್ಲಿ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಆಗಿದೆ. ಹೀಗಾಗಿ ಬಹಳಷ್ಟು ಜನರು ನಿತಿನ್...
ಉಕ್ರೈನ್ ನಲ್ಲಿರುವ ರಾಜ್ಯದ ವಿದ್ಯಾರ್ಥಿಗಳನ್ನು ಹಿಂದಕ್ಕೆ ತರುವ ಅಧಿಕಾರಿಗಳಲ್ಲಿ ಜಿಲ್ಲೆಯ ಇಬ್ಬರು ಮುಂಬಯಿಗೆ
ಬೆಳಗಾವಿ : ಉಕ್ರೇನ್‍ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆ ತರಲು ಸರಕಾರ ನೇಮಕ ಮಾಡಿದ ನೋಡಲ್ ಅಧಿಕಾರಿಗಳ ತಂಡದಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ಸೇರಿದ್ದು ಅವರನ್ನು ಮುಂಬಯಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾ...
ರಸ್ತೆಬದಿ ಕಬ್ಬಿನ ರಸ ಮಾರುತಿದ್ದ ದಲಿತರ ಮೇಲೆ ಸವರ್ಣಿಯರಿಂದ ಹಲ್ಲೆ
ಅರಕಲಗೂಡು : ಸಾರ್ವಜನಿಕ ಸ್ಥಳದಲ್ಲಿ ದಲಿತರು ಕಬ್ಬಿನ ಹಾಲಿನ ಅಂಗಡಿ ಇಟ್ಟಿದ್ದನ್ನು ಪ್ರಶ್ನಿಸಿ, ದಲಿತರು ಮಾಡಿಕೊಟ್ಟ ಕಬ್ಬಿನ ಹಾಲನ್ನು ಕುಡಿಯಬೇಕಾ? ಎಂದು ದೌರ್ಜನ್ಯವೆಸಗಿ ಇಬ್ಬರು ದಲಿತರ ಮೇಲೆ ಹಲ್ಲೆ ನಡೆಸಿರುವ ಘಟನೆ ಅರಕಲಗೂಡು...