ಕಾರ್ ಡಿಕ್ಕಿ ಮಾಜಿ ಕ್ರಿಕೆಟಿಗ ಕಾಂಬ್ಳಿ ಅರೆಸ್ಟ್
ಮುಂಬೈ: ಮುಂಬೈನ ಬಾಂದ್ರಾ ಹೌಸಿಂಗ್ ಸೊಸೈಟಿಯ ಕಾಂಪೌಂಡ್ ಗೋಡೆಗೆ ತಮ್ಮ ಕಾರನ್ನು ಡಿಕ್ಕಿ ಹೊಡೆಸಿದ ಕಾರಣಕ್ಕೆ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರನ್ನು ಬಾಂದ್ರಾ ಪೊಲೀಸರು ಭಾನುವಾರ ಬಂಧಿಸಿ, ಜಾಮೀನಿನ ಮೇಲೆ...
ಹೈ ಕೋರ್ಟ್ ಕಲಾಪ ಯು ಟ್ಯೂಬ್ ನಲ್ಲಿ ದಾಖಲೆಯ ವೀಕ್ಷಣೆ
ಬೆಂಗಳೂರು: ಕರ್ನಾಟಕ ಹೈಕೋರ್ಟ್‌ಗೆ ಹಿಜಾಬ್ ಕುರಿತಾದ ಪ್ರಕರಣದ 11 ದಿನಗಳ ಕಲಾಪವನ್ನು ನ್ಯಾಯಾಲಯದ ಅಧಿಕೃತ ಯು ಟ್ಯೂಬ್ ಚಾನಲ್‍ನಲ್ಲಿ ಬರೋಬ್ಬರಿ 33.5 ಲಕ್ಷ ಮಂದಿ ವೀಕ್ಷಿಸಿದ್ದು, ಇದು ಭಾರತ ನ್ಯಾಯಾಂಗ ಇತಿಹಾಸದಲ್ಲಿ ಹೊಸ...
ಬೆಳಗಾವಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಐದು ಯೋಜನೆಗಳಿಗೆ ನಾಳೆ ಚಾಲನೆ
ಬೆಳಗಾವಿ : ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ನಾಳೆ ಸೋಮವಾರ ಮುಂಜಾನೆ 10.30ಕ್ಕೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗಾವಿ ಜಿಲ್ಲೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಐದು ಕಾಮಗಾರಿಗಳಿಗೆ...
ನಿಪ್ಪಾಣಿ ಹೋಟೆಲ್ ನಲ್ಲಿ ವೈಶ್ಯಾ, ವಿದೇಶಿ ಮಹಿಳೆ ಸೇರಿ ಎಂಟು ಜನರ ಬಂಧನ
ನಿಪ್ಪಾಣಿ : ನಿಪ್ಪಾಣಿ ನಗರದ ಹೊರವಲಯದ ಹೊಟೇಲ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವರ ಮೇಲೆ ಶನಿವಾರ ತಡರಾತ್ರಿ ನಿಪ್ಪಾಣಿ ನಗರ ಪೊಲೀಸರು ದಾಳಿ ನಡೆಸಿ ಎಂಟು ಜನರ ವಿರುದ್ಧಕ್ರಮ ಕೈಗೊಂಡಿದೆ.
ಇದರಲ್ಲಿ ವಿದೇಶಿ ಮಹಿಳೆಯೂ ಸೇರಿದ್ದಾರೆ. ಸಿಪಿಐ...
ಬೆಂಗಳೂರು: ಬೆಳಗಾವಿ ಜಿಲ್ಲೆಯಲ್ಲಿರಾಜ್ಯ ಸರಕಾರ ಕೈಕೊಳ್ಳಬೇಕಾದಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂಜಿಲ್ಲೆಯ ಖ್ಯಾತ ಸಾಹಿತಿಗಳ,ಕಲಾವಿದರಹೆಸರಿನಲ್ಲಿ ಟ್ರಸ್ಟಗಳನ್ನು ರಚಿಸಬೇಕೆಂಬಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳಕ್ರಿಯಾ ಸಮಿತಿ ಮತ್ತು ಹಿರಿಯ ಸಾಹಿತಿಗಳುಸೇರಿ ಸಲ್ಲಿಸಿದ ಬೇಡಿಕೆಗಳು ತಮ್ಮಗಮನದಲ್ಲಿದ್ದು ಅವುಗಳನ್ನುಈಡೇರಿಸಲು ರಾಜ್ಯ...
ಲಂಚ ಸ್ವೀಕರಿಸಿದ ಆಯುಷ ಅಧಿಕಾರಿ ಜೈಲಿಗೆ
ಧಾರವಾಡ : ಖಾಸಗಿ ಆಸ್ಪತ್ರೆ ನಡೆಸಲು ಯಾವುದೇ ಅಡ್ಡಿ ಮಾಡದಿರಲು RMP ವೈದ್ಯರೊಬ್ಬರಿಂದ 10,000 ರೂಪಾಯಿ ಲಂಚ ಸ್ವೀಕರಿಸಿದ್ದ AAYUSH ಅಧಿಕಾರಿಯೊಬ್ಬರನ್ನು ACB ಅಧಿಕಾರಿಗಳು ಶುಕ್ರವಾರ ಧಾರವಾಡದಲ್ಲಿ ಬಂಧಿಸಿದ್ದಾರೆ
AAYUSH ಅಧಿಕಾರಿ ಆರ್.ಜಿ.ಮೇತ್ರಿ ಎಸಿಬಿ...
ಯುದ್ಧಗ್ರಸ್ಥ ಉಕ್ರೈನ್ ನಲ್ಲಿ ಸಿಲುಕಿರುವ ಕರ್ನಾಟಕದವರ ಮಾಹಿತಿಗಾಗಿ ವೆಬ್ ಪೋರ್ಟಲ್ ಸಿದ್ದ
ಬೆಂಗಳೂರು : ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕದವರ ರಕ್ಷಣೆಗಾಗಿ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವೆಬ್ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸಿದೆ.
ಈ ವೆಬ್ ಪೋರ್ಟಲ್ ಮೂಲಕ ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ...
ಹಿಜಾಬ್ ವಿಚಾರಣೆ ಮುಕ್ತಾಯ, ತೀರ್ಪು ಕಾಯ್ದಿರಿದಿದಕೋರ್ಟ್
ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ 2022ರ ಫೆಬ್ರವರಿ 5ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ಮುಕ್ತಾಯಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಫೆಬ್ರವರಿ 10, 2022...
ರಸ್ತೆ ಬದಿ ತೆಗ್ಗಿಗೆ ಬೈಕ್ ಬಿದ್ದು ನಾಲ್ವರ ಸಾವು
ಬೆಳಗಾವಿ: ನಾಲ್ವರು ತೆರಳುತಿದ್ದ ಬೈಕ್ ರಸ್ತೆ ಬದಿಯ ತಗ್ಗಿಗೆ ಬಿದ್ದು ನಾಲ್ವರೂ ಮೃತಪಟ್ಟ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಹೊರ ವಲಯದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಗುರುವಾರ ರಾತ್ರಿ ಸುಮಾರು 11:30...
ಸ್ಕೂಲ್ ಮಕ್ಕಳ ಪಿಕ್ನಿಕ್ ಗೆ ಹೊರಟಿದ್ದ ಟೆಂಪೋ ಪಲ್ಟಿ, ಕ್ಲೀನರ್ ಸಾವು, 15 ಮಕ್ಕಳಿಗೆ ಗಾಯ
ವಿಜಯಪುರ : ಸರಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಪಿಕ್ನಿಕ ಗೆಂದು ಆಲಮಟ್ಟಿ ಜಲಾಶಯಕ್ಕೆ ತೆರಳಿದ್ದ ಟೆಂಪೋ ಟ್ರಾವೆಲ್ಲೆರ್ ಬಸ್ ಪಲ್ಟಿಯಾಗಿ ಸಂಭವಿಸಿರುವದುರ್ಘಟನೆಯಲ್ಲಿ ವಾಹನದ ಕ್ಲೀನರ್ ಅಸುನಿಗಿ, 15 ವಿದ್ಯಾರ್ಥಿ ಗಳು ಗಾಯಗೊಂಡಿರುವ ಘಟನೆವಿಜಯಪುರ ಜಿಲ್ಲೆಯ...