No menu items!
Friday, December 27, 2024

ಎಸ್ ಟಿ ಯೋಜನೆ ರದ್ದು ಪಡಿಸದಿದ್ದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ, ರೈತರ ಬೆದರಿಕೆ

Must read

ಬೆಳಗಾವಿ : ಎಸ್ ಟಿ ಪಿ ಯೋಜನೆಗೆ ವಿರೋಧ ವ್ಯಕ ಪಡಿಸಿ ರೈತರು ಹಳೇ ಪುಣೆ- ಬೆಂಗಳೂರು ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು – ತಮ್ಮೊಂದಿಗೆ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಪೆಟ್ರೋಲ್, ಕಟ್ಟಿಗೆ, ಕುಡುಗೊಲು ಮುಂತಾದ ಅಪಾಯಕಾರಿ ಅಸ್ತ್ರ ತಗೆದುಕೊಂಡು ಬಂದಿರುವದು ಆತಂಕಕ್ಕೆ ಕಾರಣವಾಗಿದೆ.

ಹಳೇ ಪುಣೆ-ಬೆಂಗಳೂರು ರಸ್ತೆ ಹತ್ತಿರದ ಜಲ ಮಂಡಳಿಯ ವತಿಯಿಂದ ಎಸ್‌ಟಿಪಿ ಪ್ಲಾಂಟ್ ನಿರ್ಮಾಣ ಮಾಡಲು ಯೋಚಿಸಲಾಗುತ್ತಿದೆ. ಆದರೇ, ರೈತಾಪಿ ವರ್ಗಾವಣೆ ಇದನ್ನು ವಿರೋಧಿಸಿದೆ.

ಇಂದು ಹರಿಕಾಕಾ ಕಂಪೌಂಡ್ ಬಳಿ ರೈತರು ಈ ಯೋಜನೆಗೆ ವಿರೋಧಿಸಿ ಕೈಯಲ್ಲಿ ಪೆಟ್ರೋಲ್, ಕಟ್ಟಿಗೆ, ಕುಡಗೋಲು ಹಿಡಿದು ಪ್ರತಿಭಟಿಸುತ್ತಿದ್ದು ಹೆಚ್ಚು ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

ಯೋಜನೆ ರದ್ದು ಪಡಿಸದಿದ್ದರೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಪ್ರತಿಭತಿಸುತ್ತಿರುವ ಹಾಕಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!