No menu items!
Tuesday, October 22, 2024
- Advertisement -spot_img

CATEGORY

Kannada

ಹಿಜಾಬ್ ತೀರ್ಪು : ಕರ್ನಾಟಕ ಮುಖ್ಯ ನ್ಯಾಯಧೀಶರಿಗೆ ಕೊಲೆ ಬೆದರಿಕೆ ಹಾಕಿದ್ದ ತಮಿಳುನಾಡಿನ ಇಬ್ಬರ ಬಂಧನ

ಚೆನ್ನೈ : ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌ನ ವಿಶೇಷ ಪೀಠದ ನ್ಯಾಯಾಧೀಶರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಕೋವೈ ರಹಮತುಲ್ಲಾ...

ತುಮಕೂರು ಬಸ್ ಅಪಘಾತ : ಇಬ್ಬರು ಹೆಣ್ಣುಮಕ್ಕಳನ್ನು ಕಳೆದುಕೊಂಡ ತಂದೆ ತಾಯಿ

ತುಮಕೂರು : ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನ ಅಸುನಿಗಿದ್ದು, ತಂದೆ ತಾಯಿಗಳಿಬ್ಬರು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಕಳೆದುಕೊಂಡಿದ್ದಾರೆ. ಪಿಯೂಸಿ ಓದುತಿದ್ದ ಅಮೂಲ್ಯ ಸ್ಥಳದಲ್ಲೇ ಅಸುನಿಗಿದ್ದರು,...

ತುಮಕೂರು ಬಸ್ ಅಪಘಾತ : ಎಂಟಲ್ಲ, ಸತ್ತದ್ದು 5 ಜನ

ತುಮಕೂರು : ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐದು ಜನ ಅಸುನಿಗಿದ್ದಾರೆ ಹಾಗು 32 ಜನ ಗಾಯಗೊಂಡಿದ್ದಾರೆ ಎಂದು ತುಮಕೂರು ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್...

ಒಂದು ವರ್ಷದ ನಂತರ ಚೀನಾದಲ್ಲಿ ಕೊರೋನಾ ಸಾವು

ವುಹಾನ್‌: ಜಾಗತಿಕವಾಗಿ ಕೊರೊನಾ ವೈರಸ್​ ಪ್ರಕರಣ ತೀವ್ರ ಕುಸಿತ ಕಾಣುತ್ತಿರುವ ನಡುವೆಯೇ ಚೀನಾದಲ್ಲಿ ಈ ಸಾಂಕ್ರಾಮಿಕ ಉಲ್ಬಣಿಸಿದೆ. ಚೀನಾದಲ್ಲಿ 2021ರ ಜನವರಿ ನಂತರ ಕೊರೊನಾ ಸೋಂಕಿನಿಂದ ಮೊದಲ ಸಾವು ಸಂಭವಿಸಿದೆ. ಚೀನಾದ ರಾಷ್ಟ್ರೀಯ...

ಖಾಸಗಿ ಬಸ್ ಪಲ್ಟಿ, 8 ಸಾವು, 25 ಜನರಿಗೆ ಗಾಯ

ತುಮಕೂರು : ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿಕಟ್ಟೆ ಗ್ರಾಮದ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಸ್ಥಳದಲ್ಲೇ 8 ಜನರು ಅಸುನಿಗಿದ್ದು 25 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶನಿವಾರ ಬೆಳಗ್ಗೆ ಈ...

ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟಿದ್ದ “ಬಾಂಬರ್ ರಾವ್” ಗೆ 25 ವರ್ಷ ಜೈಲು ಶಿಕ್ಷೆ

ಮಂಗಳೂರು : ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟ ಪ್ರಕರಣ ಎರಡು ವರ್ಷಗಳ ವಿಚಾರಣೆ ನಡೆಸಿದ ಮಂಗಳೂರಿನ ನಾಲ್ಕನೇ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ನೀಡಿದ್ದು ಆದಿತ್ಯರಾವ್‌ಗೆ 25 ವರುಷ ಜೈಲು ಶಿಕ್ಷೆ ಹಾಗು 20,000...

ಹಿಜಾಬ್ ತೀರ್ಪು : ಮುಸ್ಲಿಂ ಸಮುದಾಯದಿಂದ ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ

ಬೆಂಗಳೂರು : ಹಿಜಾಬ್ ಧಾರ್ಮಿಕ ಅಚರಣೆ ಅಲ್ಲ ಎಂಬ ಹೈಕೋರ್ಟ್ ತೀರ್ಪಿನ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಮುಸ್ಲಿಂ ಸಂಘಟನೆ ಅಮಿರ್-ಇ-ಷರಿಯತ್ ಇಂದು ಕರ್ನಾಟಕ ಬಂದ್ ಗೆ ನೀಡಿದ ಕರೆಗೆ ಮುಸ್ಲಿಂ ಸಮುದಾಯದಿಂದ...

“ಅವನಿಲ್ಲದೇ ಸಿನಿಮಾ ರಿಲೀಸ್​ ಆಗ್ತಿರೋದು ನೋವು ತಂದಿದೆ,” ಶಿವರಾಜ್ ಕುಮಾರ್

ಮೈಸೂರು: ಅಪ್ಪು ಇಲ್ಲದ ಹುಟ್ಟು ಹಬ್ಬ ನನಗೆ ದುಃಖ ತಂದಿದೆ, ಹುಟ್ಟುಹಬ್ಬಕ್ಕೆ ಇಬ್ಬರೂ ಗಿಫ್ಟ್​ ಶೇರ್​ ಮಾಡಿಕೊಳ್ತಿದ್ವಿ. ಜೇಮ್ಸ್​ ಡಬ್ಬಿಂಗ್​​ ಮಾಡುವ ವೇಳೆ ತುಂಬಾ ನೋವಾಯ್ತು ಎಂದು ನಟ ಶಿವರಾಜ್​​ಕುಮಾರ್​​​ ಹೇಳಿದ್ದಾರೆ. ಈ ಕುರಿತು ಮೈಸೂರಿನಲ್ಲಿ...

ಪುನೀತ್ ರಾಜಕುಮಾರ್ ಗೆ ಶೀಘ್ರ “ಕರ್ನಾಟಕ ರತ್ನ” ಅವಾರ್ಡ್

ಬೆಂಗಳೂರು : ಇತ್ತೀಚಿಗೆ ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲರ ಅಚ್ಚುಮೆಚ್ಚಿನ...

ಇಂದು “ಜೇಮ್ಸ್ ” ಬಿಡುಗಡೆ “17ನೇ ಸೀಟ್” ಅಪ್ಪುಗೆ ರಿಸರ್ವ್

ಬೆಳಗಾವಿ : ಇಂದು ಗುರುವಾರ (March 17) ದಿವಂಗತ ಪುನೀತ್ ರಾಜ್‍ಕುಮಾರ್ ಅವರ 47 ನೇ ಹುಟ್ಟುಹಬ್ಬ. ಇನ್ನೊಂದೆಡೆ ಅವರ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಅವರ...

Latest news

- Advertisement -spot_img
error: Content is protected !!