ಬೆಳಗಾವಿ : ಸಹ್ಯಾದ್ರಿ ನಗರದ ಕ್ರಿಷಾ ಕೇಶ್ವಾನಿ ಮತ್ತು ಅವರ ಇಬ್ಬರು ಮಕ್ಕಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಕೇಶ್ವಾನಿ ಎಂಬವರನ್ನು ಬಂಧಿಸಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ, ಬೋರಲಿಂಗಯ್ಯ, ಹಿಂಡಲಗಾ ರಸ್ತೆಯಲ್ಲಿರುವ...
ಬುರ್ಖಾ, ಹಿಜಾಬ್ ಧರಿಸಿ ಕ್ಲಾಸ್ ಅಟೆಂಡ್ ಆದ ಶಿಕ್ಷಕಿ, ವಿದ್ಯಾರ್ಥಿನಿಯರು
ವಿಜಯಪುರ : ವಿದ್ಯಾರ್ಥಿನಿಯರು ಮಾತ್ರವಲ್ಲದೇ ವಿಜಯಪುರ ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕಿಯರು ಬುರ್ಖಾ, ಹಿಜಾಬ್ ಧರಿಸಿಯೇ ಮಂಗಳವಾರ ಶಾಲೆಗೆ ಆಗಮಿಸಿದ್ದಾರೆ.
ಮೊದಲಿನಂತೆ, ಬುರ್ಖಾ, ಹಿಜಾಬ್ ಧರಿಸಿಯೇ ಪ್ರಾರ್ಥನೆಯಲ್ಲಿ ಶಿಕ್ಷಕಿಯರು, ವಿದ್ಯಾರ್ಥಿನಿಯರು ಭಾಗಿಯಾಗಿದ್ದರು....
ಕುತ್ತಿಗೆಗೆ ಚಾಕು ಹಿಡಿದು ಮನೆ ಲೂಟಿ ಮಾಡಿದ ಡಕಾಯಿತರು
ಬೆಳಗಾವಿ : ಎಂಟರಿಂದ ಹತ್ತು ಜನರಿದ್ದ ಡಕಾಯಿತರ ತಂಡವೊಂದು ಎರಡು ಮನೆಗಳಿಗೆ ನುಗ್ಗಿ 140ಗ್ರಾಂ ಚಿನ್ನಭರಣ ಹಾಗೂ 75,000ರೂಪಾಯಿ ನಗದನ್ನು ದೋಚಿಕೊಂಡು ಹೋದ ಘಟನೆ ಸಂಕೇಶ್ವರ್ ಪಟ್ಟಣದ ಹೊರವಲಯದಲ್ಲಿ ನಿನ್ನೆ ಸೋಮವಾರ ರಾತ್ರಿ...
ಪೊಲೀಸ್ ಕಮಿಷನರ್ ತಲುಪಿತು “ಬೀದಿ ನಾಯಿಗಳಿಗಾಗಿ ಬೀದಿ ಜಗಳ” ಕೇಸ್
ಬೆಳಗಾವಿ : "ನಾವು ಬೀದಿ ನಾಯಿಗಳಿಗೆ ಆಹಾರವಿಟ್ಟು ಆರೈಕೆ ಮಾಡಿದರೆ ಎದುರು ಮನೆಯವರು ಅವಕ್ಕೆ ಬಿಸಿನೀರು ಹಾಕಿ ತೊಂದರೆ ನೀಡುತ್ತಿದ್ದಾರೆ. ಈ ಕುರಿತು ಪೊಲೀಸರಗೆ ದೂರು ನೀಡಿದರೆ ನಮ್ಮ ಮೇಲೆಯೇ ಪೊಲೀಸರು ದಬಾಯಿಸುತ್ತಾರೆ,"...
ಕೊರೋನಾ ಸೊಂಕೀತರ ಸಂಖ್ಯೆ ಮತ್ತಷ್ಟು ಇಳಿಕೆ
ಬೆಂಗಳೂರು: ನಿನ್ನೆಗಿಂತ ಇಂದು ರಾಜ್ಯದಲ್ಲಿ ದೈನಂದಿನ ಕೊರೊನಾ ಸೋಂಕು ಮತ್ತಷ್ಟು ಇಳಿಕೆ ಕಂಡಿದೆ. ಇಂದು, ಸೋಮವಾರ 1,568 ಜನರಲ್ಲಿ ಹೊಸdagi ಸೋಂಕು ಕಂಡುಬಂದಿದ್ದು, 25 ಸೊಂಕಿತರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ರಾಜ್ಯದಲ್ಲಿ ಒಟ್ಟು...
“ಕಳ್ಳರು ಮಾತ್ರ ಕಾಂಗ್ರೆಸ್ ಗೆ ವೋಟ್ ಹಾಕುತ್ತಾರೆ, ” ನಟಿ ಕಂಗನಾ ವಿವಾದಾತ್ಮಕ ಹೇಳಿಕೆ
ನಾಸ್ತಿಕರನ್ನು ನಂಬಲು ಸಾಧ್ಯವಿಲ್ಲ. ಕಳ್ಳರು ಮಾತ್ರ ಕಾಂಗ್ರೆಸ್‍ಗೆ ಮತ ಹಾಕುತ್ತಾರೆ. ನೀವು ನಿಜವಾದ ರಾಷ್ಟ್ರವಾದಿಯಾಗಿದ್ದರೆ ಬಿಜೆಪಿಗೆ ಮತ ಹಾಕುವಿರಿ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.ಜೀವನದ ನಾಲ್ಕು ನಿಯಮಗಳನ್ನು...
ಹಿಜಾಬ್ ಧರಿಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಕಲಬುರಗಿ: ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಭಾವನೆಯನ್ನು ಬಿಂಬಿಸುವ ವಸ್ತ್ರಗಳನ್ನು ಧರಿಸುವಂತಿಲ್ಲ, ಗುರುತುಗಳನ್ನು ದೇಹದ ಮೇಲೆ ಚಿತ್ರೀಸಿಕೊಳ್ಳುವಂತಿಸಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದರೂ, ಇಂದು ಸೋಮವಾರ ಕಲಬುರಗಿ ನಗರದ ಉರ್ದು ಶಾಲೆಯ ವಿದ್ಯಾರ್ಥಿನಿಯರು...
ಹಿಜಾಬ್ ತೆಗೆಯಲು ನಿರಾಕರಣೆ, ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿನಿಯರು
ಶಿವಮೊಗ್ಗ: ತಮ್ಮ ಭವಿಷ್ಯಕ್ಕಿಂತ ತಮ್ಮ ಧಾರ್ಮಿಕ ಕಟ್ಟಳೆಗಳನ್ನು ಪಾಲಿಸುವದೇ ಶ್ರೇಷ್ಠವೆಂದು ಭಾವಿಸಿಕೊಂಡಿರುವ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವದಕ್ಕೆ ಅವಕಾಶ ನೀಡದಿರುವದರಿಂದ ಪರೀಕ್ಷೆಯನ್ನೇ ಬಹಿಷ್ಕರಿಸಿದ್ದಾರೆ.
ಶಿವಮೊಗ್ಗದ - ಮೇನ್ ಮಿಡ್ಲ್ ಸ್ಕೂಲ್- ನಲ್ಲಿ ಇಂದು, ಸೋಮವಾರ ಎಸ್ಎಸ್ಎಲ್ಸಿ...
ಹಿಜಾಬ್ ತೆಗೆದು ತರಗತಿ ಪ್ರವೇಶ ಮಾಡಿದ ವಿದ್ಯಾರ್ಥಿನಿಯರು
ಬೆಳಗಾವಿ : ಎಂದಿನಂತೆ ಹಿಜಾಬ್ ಧರಿಸಿ ಶಾಲೆಗೆ ಬಂದಿದ್ದ ವಿದ್ಯಾರ್ಥಿನಿಯರು, ತರಗತಿ ಕೊಠಡಿಗೆ ಹಿಜಾಬ್ ತೆರೆದು ಪ್ರವೇಶಿಸಿದರು.
ಶಾಲೆಯ ಶಿಕ್ಷಕಿಯರು ಶಾಲೆಯ ಗೇಟ್ ಬಳಿಯಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ತಡೆದು, ಕೋರ್ಟ್ ಆದೇಶ...
ಬೆಳಗಾವಿ -ಕಿತ್ತೂರು-ಧಾರವಾಡ ರೈಲು ಮಾರ್ಗಕ್ಕೆ ₹ 20ಕೋಟಿ ಬಿಡುಗಡೆ
ಬೆಳಗಾವಿ : ಧಾರವಾಡ–ಕಿತ್ತೂರು – ಬೆಳಗಾವಿ ನೂತನರೈಲ್ವೆ ಮಾರ್ಗದ ಪ್ರಕಲ್ಪಕ್ಕೆ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ 20 ಕೋಟಿರೂಪಾಯಿ ಬಿಡುಗಡೆ ಮಾಡಿದೆ ಎಂದು ಬೆಳಗಾವಿ ಸಂಸದೆ ಮಂಗಲ ಅಂಗಡಿ ತಿಳಿಸಿದರು.
ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿಯನ್ನು...