ಪುಸ್ತಕ ಮೇಳದಲ್ಲಿ ಪಿಕ್ ಪಾಕೆಟ್ ಮಾಡಿದ ಬಂಗಾಳಿ ನಟಿ ಅರೆಸ್ಟ್
ಕೋಲ್ಕತ್ತಾ: ಪಿಕ್ ಪಾಕೆಟ್ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ನಟಿ ರೂಪಾ ದತ್ತ ಅವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
"ಅಂತಾರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳದ ಸ್ಥಳದಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ನಟಿ...
ಎಸ್ ಟಿ ಯೋಜನೆ ರದ್ದು ಪಡಿಸದಿದ್ದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ, ರೈತರ ಬೆದರಿಕೆ
ಬೆಳಗಾವಿ : ಎಸ್ ಟಿ ಪಿ ಯೋಜನೆಗೆ ವಿರೋಧ ವ್ಯಕ ಪಡಿಸಿ ರೈತರು ಹಳೇ ಪುಣೆ- ಬೆಂಗಳೂರು ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು - ತಮ್ಮೊಂದಿಗೆ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಪೆಟ್ರೋಲ್, ಕಟ್ಟಿಗೆ, ಕುಡುಗೊಲು...
ವಿಜಯಪುರ : ವಿಜಯಪುರ ನಗರದ ಪೋಲಿಸ್ ಪೆರೇಡ್ ಮೈದಾನದಲ್ಲಿ ಭಾನುವಾರ ಸಾಕಿದ ಶ್ವಾನಗಳ ಪ್ರದರ್ಶನ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಜಿಲ್ಲಾ...
ಕೆನಡಾದಲ್ಲಿ ರಸ್ತೆ ಅಪಘಾತ ಐವರು ಭಾರತೀಯ ವಿದ್ಯಾರ್ಥಿ ಗಳ ಸಾವು
ನವದೆಹಲಿ: ಭಾರತದ ಕಾಲಮಾನ ಶನಿವಾರ ಮುಂಜಾನೆ 3:45ಕ್ಕೆ ಕೆನಡಾದ ಟೊರೊಂಟೊ ಬಳಿ ನಡೆದ ರಸ್ತೆ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇನ್ನಿಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆನಡಾದ ಸುದ್ದಿ ವಾಹಿನಿ...
ರಸ್ತೆ ಅಪಘಾತದಲ್ಲಿ ಸಂಕೇಶ್ವರ್ ಡಾ. ಶ್ವೇತಾ ಮುರುಗೋಡ್ ಸಾವು
ಬೆಳಗಾವಿ : ರಸ್ತೆಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ವೇಗದಿಂದ ಬಂದ ಕಾರೊಂದು ಡಿಕ್ಕಿ ಹೊಡೆದು ಸಂಕೇಶ್ವರ್ ದ ಸ್ತ್ರೀ ರೋಗ ತಜ್ಞೆ ಡಾ. ಶ್ವೇತಾ ಮುರುಗೋಡ್ ಹಾಗು ಅವರ ಮಗಳು 12 ವರುಷದ...
ಮಗ ಮುಖ್ಯಮಂತ್ರಿಯಾದರೂ ಶಾಲೆಯ ಕಸಗುಡಿಸುವ ಕೆಲಸ ಬಿಡಲ್ಲವೆಂದ ತಾಯಿ
ಬರ್ನಾಲಾ (ಪಂಜಾಬ್): ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸಿದ ಆಮ್ ಆದ್ಮಿ ಪಕ್ಷದ ಶಾಸಕ ಲಾಭ್ ಸಿಂಗ್ ಉಗೋಕೆ ಅವರ ತಾಯಿ ಬಲದೇವ್ ಕೌರ್ ಅವರು ತಮ್ಮ...
ಚಾಮುಂಡೇಶ್ವರಿಯಿಂದ ಸ್ಪರ್ದಿಸಲ್ಲವೆಂದರು ಸಿದ್ದರಾಮಯ್ಯ
ಮಂಡ್ಯ: ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಭಾನುವಾರ ಮಂಡ್ಯದ ಮದ್ದೂರಿನಲ್ಲಿ ಮಾಧ್ಯಮದವರ ಮಾತನಾಡಿದ ಅವರು, ತಮಗೆ ಈಗಾಗಲೇ ನಾಲ್ಕೈದು ಕ್ಷೇತ್ರದಿಂದ ಸ್ಪರ್ದಿಸಲು ಕಾರ್ಯಕರ್ತರು ಅಭಿಮಾನಿಗಳೂ...
ಮುರಗೋಡ್ ಬಿಡಿಸಿಸಿ ಬ್ಯಾಂಕ್ ಕಳ್ಳತನ ಪ್ರಕರಣ, ಗುಮಸ್ತ ಅರೆಸ್ಟ್
ಬೆಳಗಾವಿ : ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲೇ ದೊಡ್ಡದೆನ್ನಲಾದ ಸವದತ್ತಿ ತಾಲೂಕಿನ ಮುರಗೋಡ್ ಗ್ರಾಮದ ಡಿಸಿಸಿ ಬ್ಯಾಂಕ್ ಕಳ್ಳತನದ ಶೋಧನೆಯನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು ಬ್ಯಾಂಕ್ ನ ಸಿಬ್ಬಂದಿಯೊಬ್ಬರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಕಳೆದ ಶನಿವಾರ...
ಮಳೆಯಿಂದ ಬಿದ್ದ ಮನೆ ನೂತನವಾಗಿ ನಿರ್ಮಿಸುತ್ತಿರುವ ಜೀವನ್ ಸಂಘರ್ಷ ಫೌಂಡೇಶನ್
ಬೆಳಗಾವಿ : ಮಳೆಯಿಂದ ನೆನೆದು ಕುಸಿಯುವ ಹಂತದಲ್ಲಿದ್ದ ಮನೆಯನ್ನು ಬೀಳಿಸಿ ಅದೇ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಿಸುವ ಕಾಮಗಾರಿಗೆ ಬೆಳಗಾವಿಯ ಜೀವನ್ ಸಂಘರ್ಷ ಫೌಂಡೇಶನ್ ಪ್ರಾರಂಭಿಸಿದೆ.
ಸಿಧಾರ್ಥ್ ಬೋರ್ಡಿಂಗ್ ಆವರಣದ ಅನೇಕ ಮನೆಗಳು ಮಳೆಯ...
ಶಾಸಕ ಲಕ್ಷ್ಮಣ್ ಸವದಿ ಸಹೋದರ ಕಾರ್ ಚಾಲಕ ಹತ್ಯೆ
ಬೆಳಗಾವಿ : ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ವಿಧಾನಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಸಹೋದರ ಪಾರಪ್ಪ ಸವದಿ ಅವರ ಕಾರ್ ಚಾಲಕ ಸಿಧಾರೂಢ ಶಿರಗುಪ್ಪಿ ಅವರ ಹತ್ಯೆಯಾಗಿದೆ.
ಅಥಣಿ ಪಟ್ಟಣದ ಆರ್‌ಟಿಓ ಕಚೇರಿ ಮುಂಬಾಗದಲ್ಲಿ ದರೂರ...